ನಿಮ್ಮ ಕನಸನ್ನು ನಿಮ್ಮಿಂದ ಕದ್ದವರಾರು?: Who Stole The American Dream? - Dare To Be Rich!
Burke Hedges · QFORD Educare
ನಿಮ್ಮ ಕನಸನ್ನು ನಿಮ್ಮಿಂದ ಕದ್ದವರಾರು? - ನೀವು ಈ ಪುಸ್ತಕವನ್ನು ಓದುವುದು ಬಿಗ್ಬಾಸ್ಗೆ ಇಷ್ಟವಾಗಲ್ಲ!. ನಮ್ಮ ಜೀವನದಲ್ಲಿ ಶಿಕ್ಷಣದ ಉದ್ದೇಶವಾದರೂ ಏನು? ಒಂದು ಕೆಲಸ ಹುಡುಕಿಕೊಳ್ಳುವುದು, ಅಷ್ಟೇಯೇ? ನಾವು ದುಡಿಯುವುದೆಲ್ಲ ಕೇವಲ ಹೊಟ್ಟೆಪಾಡಿಗಾಗೇ? ಹೋಗಲಿ, ನೌಕರಿಯಿಂದ ನಮ್ಮ ಯೋಗ್ಯತೆಗೆ ಅನುಸಾರ ಸಂಬಳ ಸಿಗುತ್ತದೆಯೇ? ನೌಕರಿ ಮಾಡಿಕೊಂಡಿರುವವರು, ಆರ್ಥಿಕವಾಗಿ ಸ್ವತಂತ್ರರಾಗುವುದು ಯಾವಾಗ? ಸ್ವಾವಲಂಬಿಗಳಾಗುವುದು ಯಾವಾಗ? ಎಲ್ಲಿಯವರೆಗೂ ನೀವು ಬರಿಯ ಪುಡಿಗಾಸಿಗಾಗಿ ನಿಮ್ಮ ಅಮೂಲ್ಯವಾದ ಸಮಯವನ್ನು ಮಾರುತ್ತಿರುತ್ತೀರಿ? ಜೀವನದಲ್ಲಿ ನಿಮ್ಮ ಕನಸುಗಳು ಏನಿವೆಯೋ ಅವುಗಳನ್ನೆಲ್ಲ ಸಾಕಾರಗೊಳಿಸಲು ಸುಲಭದ ಮಾರ್ಗ ಯಾವುದಿದೆ? ಈ ಎಲ್ಲ ಸವಾಲುಗಳಿಗೆ ನನ್ನ ಬಳಿ ಒಂದೇ ಒಂದು ಉತ್ತರವಿದೆ – ನೆಟ್ವರ್ಕ್ ಮಾರ್ಕೆಟಿಂಗ್! ಇದನ್ನು ಮಲ್ಟಿ ಲೆವೆಲ್ ಮಾರ್ಕೆಟಿಂಗ್ (MLM) ಎಂದು ಕೂಡ ಕರೆಯುತ್ತಾರೆ. ವಸ್ತುಗಳನ್ನು ಹಾಗೂ ಸೇವೆಗಳನ್ನು ವಿತರಿಸಲು ನಮಗೆ ಇದುವರೆಗೆ ತಿಳಿದಿರುವ ವಿಧಾನಗಳಲ್ಲೆಲ್ಲ ಇದು ಅತ್ಯಂತ ಪರಿಣಾಮಕಾರಿ ಎನ್ನುವ ಮಾತಿದೆ. ಆದರೆ ನನ್ನನ್ನು ಕೇಳಿದರೆ, ಅಷ್ಟು ಮಾತ್ರವಲ್ಲ; ನೆಟ್ವರ್ಕಿಂಗ್ ಎಂಬುದು ವೃತ್ತಿ ಹಾಗೂ ಜೀವನ ಎರಡಕ್ಕೂ ಸರ್ವಶ್ರೇಷ್ಠ ಮಾಧ್ಯಮ ಎನ್ನುತ್ತೇನೆ. ಇಂದು ಪ್ರತಿಯೊಬ್ಬರೂ ಈ ಬಿಜಿನೆಸ್ ವಿಧಾನದತ್ತ ಆಕರ್ಷಿತರಾಗುತ್ತಿದ್ದಾರೆ. ಸಂಗ್ರಹವಾಗಿ ಹೇಳುವುದಾದರೆ ನೆಟ್ವರ್ಕಿಂಗ್, ಪ್ರತಿಯೊಬ್ಬ ವ್ಯಕ್ತಿಯ ಕನಸನ್ನು ಸಾಕಾರಗೊಳಿಸಬಲ್ಲ ಏಕಮಾತ್ರ ಸಾಧನವಾಗಿದೆ! ನೆಟ್ವರ್ಕ್ ಮಾರ್ಕೆಟಿಂಗ್, ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಲ್ಲ ರಾಜಮಾರ್ಗ ಎನ್ನಬಹುದು. ನಮ್ಮ ಹಳೆಯ ವಿಚಾರಗಳನ್ನು ಬದಿಗೊತ್ತಿ ನಮ್ಮ ಮನೆಯ ನಾಲ್ಕು ಗೋಡೆಗಳ ಆಚೆಗೆ ಬರಲು, ಹೊಸ ಜನರ ಜೊತೆಗೆ ಸಂತೋಷದಿಂದ ಬೆರೆಯಲು, ಹೊಸ ಕನಸುಗಳನ್ನು ಕಾಣಲು, ನಿತ್ಯ ನೂತನ ಆಲೋಚನೆಗಳನ್ನು ಆಲೋಚಿಸಲು, ಮುನ್ನಡೆಯಲು ಇದೇ ಅತ್ಯಂತ ಒಳ್ಳೆಯ ಕಾಲ. ಈ ಮಾರ್ಗವನ್ನು ಸರಿಯಾಗಿ ಅನುಸರಿಸಿದ್ದೇ ಆದರೆ ಕೇವಲ ಹತ್ತು ವರ್ಷಗಳಲ್ಲಿ ನೀವೊಬ್ಬ ಕೋಟ್ಯಧಿಪತಿಯಾಗಬಲ್ಲಿರಿ! ಇಂದು ಜನಗಳು ಯಾವುದರಿಂದ ತಮಗೆ ಶ್ರೇಯಸ್ಸೋ, ಯಾವುದರಲ್ಲಿ ಅವರಿಗೆ ನೈಪುಣ್ಯವಿದೆಯೋ ಆ ಕೆಲಸವನ್ನು ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ, ತಮ್ಮ ಮನಸ್ಸಿಗೆ ಒಗ್ಗದ ಕೆಲಸಗಳನ್ನು ಮಾಡುತ್ತಿದ್ದಾರೆ. ಜೀವನೋಪಾಯ ತಪ್ಪಿಹೋದೀತೆಂಬ ಭಯಕ್ಕೆ, ನೀರಸವಾದ ನೌಕರಿಗಳಿಗೇ ಅಂಟಿಕೊಂಡಿದ್ದಾರೆ. Are you paid more than your qualification in your job? How long will you be able to achieve financial independence or self-reliance while working in a job? How long will you continue to sell your time for a pittance? What path should we take to realize our dreams? I have just one answer for that – Network Marketing. People also know it as Multi-Level Marketing or MLM. It is the most effec
| ISBN-13 | 9789380494593 |
|---|---|
| ISBN-10 | 9380494599 |
| Author | Burke Hedges |
| Publisher | QFORD Educare |
| Language | Kannada |
| Binding | Paperback |
| Pages | 188 |
| Year | 2021 |
| Subject | Business Self Help |
Related books
- Do It Today Overcome Procrastination, Improve Productivity And Achieve More Meaningful Things
- Think Straight Change Your Thoughts, Change Your Life
- The Victory Project Six Steps To Peak Potential
- The New Rules Of Business Get Ahead Or Get Left Behind
- The Power Of Opportunity Your Roadmap To Success
- She Walks, She Leads Women Who Inspire India
- 7 Dream Jobs And How To Find Them
- Habit Of Winning Stories To Inspire, Motivate And Unleash The Winner Within
India's trusted online book store